ಅನೇಕ ವಿಘ್ನಗಳ ನಡುವೆಯೂ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗ ಬರುತ್ತಿದೆ. ಶೇ.50ಆಸದಲ್ಲೇ ಪ್ರೇಕ್ಷಕರಿಗೆ ಸಿನಿಮಾ ತೋರಿಸಲು ಮುಂದಾಗಿದೆ ಮಾಸ್ಟರ್ ತಂಡ. ಸಂಕಷ್ಟಗಳ ನಡುವೆಯೂ ಸಿನಿಮಾ ರಿಲೀಸ್ ಮಾಡುತ್ತಿರುವ ಚಿತ್ರತಂಡಕ್ಕೆ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ. ಇತ್ತೀಚಿಗೆ ಕನ್ನಡದ ಕೆಜಿಎಫ್-2 ಟೀಸರ್ ಲೀಕ್ ಆಗಿ, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿತ್ತು. ಬಳಿಕ ಟೀಸರ್ ರಿಲೀಸ್ ಡೇಟ್ ಗಿಂತ ಮುಂಚಿತವಾಗಿ ಅಭಿಮಾನಿಗಳ ಮುಂದೆ ಇಡಬೇಕಾಯಿತು. ಇದೀಗ ಮಾಸ್ಟರ್ ಸಿನಿಮಾಗೂ ಹ್ಯಾಕರ್ಸ್ ಕಾಟ ಶುರುವಾಗಿರುವುದು ಸಿನಿಮಾರಂಗಕ್ಕೆ ದೊಡ್ಡ ತಲೆನೋವಾಗಿದೆ.
#Master
Vijay starrer Master movie important scene leaked on online, movie team request to fans please don't share master videos in social media